ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಎಚ್‌ಡಿಎಫ್‌ಸಿ ವಿಲೀನದ ನಂತರ ವಿಶ್ವದ 4ನೇ ದೊಡ್ಡ ಬ್ಯಾಂಕ್ ಆದ ಎಚ್‌ಡಿಎಫ್‌ಸಿ
ನವದೆಹಲಿ: ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ‘ಎಚ್‌ಡಿಎಫ್‌ಸಿ ಬ್ಯಾಂಕ್’ ಜೊತೆ ಗೃಹ ಸಾಲ ವಲಯದ ದೈತ್ಯ ಹಣಕಾಸು ಸಂಸ್ಥೆಯಾಗಿದ್ದ ‘ಎಚ್‌ಡಿಎಫ್‌ಸಿ’ (HDFC Ltd) ವಿಲೀನವಾಗಿವೆ.ಜುಲೈ 1ರಿಂದ ವಿಲೀನ ಜಾರಿಗೆ ಬರಲಿದೆ. ಇಂಡಿಯಾ ಇಂಕ್‌ನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ವಿಲೀನವಾಗಿದೆ ಎನ್ನಲಾಗುತ್ತಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಉದ್ಯೋಗಿಗಳು ಇನ್ಮುಂದೆ ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿಗಳಾಗಲಿದ್ದಾರೆ. 1977 ರಲ್ಲಿ ಸ್ಥಾಪನೆಯಾಗಿದ್ದ … Continued