ಪ್ರಧಾನಿ ಮೋದಿ ಅಮೆರಿಕ ಭೇಟಿ ಸಮಯದಲ್ಲಿ ಸಹಿ ಹಾಕಿದ ಪ್ರಮುಖ ಒಪ್ಪಂದಗಳಿಂದ ಭಾರತ ಸೆಮಿಕಂಡಕ್ಟರ್ ಸೂಪರ್ ಪವರ್ ಆಗಬಹುದು: ಯಾವೆಲ್ಲ ಒಪ್ಪಂದಗಳು ಆಗಿವೆ..?
ಸಹಯೋಗದ ಆವಿಷ್ಕಾರದ ಹೊಸ ಯುಗಕ್ಕೆ ನಾಂದಿ ಹಾಡುವ ಮೂಲಕ, ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕದ ಭೇಟಿಯ ಸಮಯದಲ್ಲಿ ಭಾರತದ ಸೆಮಿಕಂಡಕ್ಟರ್ ಮಿಷನ್ (ISM) ಅನ್ನು ವೇಗಗೊಳಿಸಲು ಅಮೆರಿಕದ ಅಗ್ರ ಸೆಮಿಕಂಡಕ್ಟರ್ ಕಂಪನಿಗಳು ಕೆಲವು ಪ್ರಮುಖ ಹೂಡಿಕೆಗಳನ್ನು ಘೋಷಿಸಿವೆ. ಗುರುವಾರ ವಾಷಿಂಗ್ಟನ್‌ನಲ್ಲಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವಿನ ಮಾತುಕತೆಯ ನಂತರ ಉಭಯ … Continued