ಕೇಂದ್ರ ಬಜೆಟ್ 2025 | ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ, ಕಳಸಾ-ಬಂಡೂರಿ ಯೋಜನೆ ಪ್ರಸ್ತಾಪಿಸದೆ ರಾಜ್ಯಕ್ಕೆ ಅನ್ಯಾಯ; ವಸಂತ ಲದವಾ
ಹುಬ್ಬಳ್ಳಿ: ಕೇಂದ್ರದ 2025-26 ಮುಂಗಡಪತ್ರ ಅತ್ಯಂತ ನಿರಾಶದಾಯಕ, ದೇಶದ ಬಹುತೇಕ ಜನತೆಗೆ ಯಾವುದೇ ಅಪೇಕ್ಷಿತ, ನಿರೀಕ್ಷಿತ ಯೋಜನೆಗಳಿಲ್ಲ. ಅದರಲ್ಲಿಯೂ ಕರ್ನಾಟಕದ ಮಟ್ಟಿಗೆ ಅತ್ಯಂತ ನಿರಾಶದಾಯಕ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ವಕ್ತಾರ ವಸಂತ ಲದವಾ ಹೇಳಿದ್ದಾರೆ. ಹುಬ್ಬಳ್ಳಿ- ಅಂಕೋಲಾ ಮಾರ್ಗದ ಪ್ರಸ್ತಾಪವೇ ಇಲ್ಲ. 164.44 ಕಿಲೋಮೀಟರ್ ಉದ್ದದ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಯೋಜನೆ ಈಗಾಗಲೇ … Continued