ಪಂಜಾಬ್ ಚುನಾವಣೆ: ಸಿಎಂ ರೇಸ್ನಲ್ಲಿಲ್ಲ, ಹಿಂದೂ ಎಂಬ ಕಾರಣಕ್ಕೆ ತಿರಸ್ಕರಿಸಿದ್ದಕ್ಕೆ ನೋವಾಗಿದೆ-ಕಾಂಗ್ರೆಸ್ ನಾಯಕ ಸುನೀಲ್ ಜಾಖರ್
ಪಂಜಾಬ್ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಪೈಪೋಟಿ ಪಕ್ಷದೊಳಗೆ ಬಿರುಕು ಮೂಡಿಸಿದೆ. ಹಿಂದು ಎಂಬ ಕಾರಣಕ್ಕೆ ನನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನನ್ನನ್ನು ತಿರಸ್ಕರಿಸಿದ್ದರಿಂದ ಬೇಸರಗೊಂಡಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಸುನೀಲ್ ಜಾಖರ್ ಹೇಳಿದ್ದಾರೆ. ‘ದೆಹಲಿಯಲ್ಲಿ ಕುಳಿತಿರುವ ಸಲಹೆಗಾರರು ಮುಖ್ಯಮಂತ್ರಿ ಹುದ್ದೆಗೆ ಸಿಖ್ ಮುಖ ಸೂಕ್ತ ಎಂದು ಹೇಳಿದ್ದಾರೆ’ ಎಂಬುದು ತನಗೆ ನೋವಾಗಿದೆ ಎಂದು ಜಾಖರ್ ಹೇಳಿದ್ದಾರೆ. “ಪಂಜಾಬ್ … Continued