ಭಾರತೀಯ ಪ್ರಜೆಗಳು, ಅಧಿಕಾರಿಗಳನ್ನು ಏರ್ ಲಿಫ್ಟ್ ಮಾಡಲು ಕಾಬೂಲ್‌ನಲ್ಲಿ ಇಳಿದ IAF C-17 ಗ್ಲೋಬ್ ಮಾಸ್ಟರ್ ವಿಮಾನ
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರು ಮತ್ತು ಅಧಿಕಾರಿಗಳನ್ನುಕರೆತರಲು ಭಾರತೀಯ ವಾಯುಪಡೆಯ (ಐಎಎಫ್) ಸಿ -17 ಗ್ಲೋಬ್‌ಮಾಸ್ಟರ್ ವಿಮಾನ ಕಾಬೂಲ್‌ಗೆ ಬಂದಿಳಿದಿದೆ. ಭಾರತದ ಸುಮಾರು 500 ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸಿಲುಕಿಕೊಂಡಿದ್ದಾರೆ. ತಾಲಿಬಾನ್ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಂಟಾದ ಗೊಂದಲದಿಂದಾಗಿ ವಿಮಾನವು ಸೋಮವಾರ ಬೆಳಗ್ಗೆ ತಜಕಿಸ್ತಾನದಲ್ಲಿ ಇಳಿಯಬೇಕಾಯಿತು. ಅಮೆರಿಕ ಪಡೆಗಳು ಅಲ್ಲಿನ ಜನಸಂದಣಿಯನ್ನು … Continued