ಏಕದಿನ ವಿಶ್ವಕಪ್‌ 2023: ಐಸಿಸಿಗೆ ತಂಡದ ಆಟಗಾರರ ಪಟ್ಟಿ ಸಲ್ಲಿಕೆಗೆ ಆಗಸ್ಟ್‌ 29 ʻಡೆಡ್‌ಲೈನ್‌ʼ

ನವದೆಹಲಿ: ಐಸಿಸಿ ವಿಶ್ವಕಪ್‌ಗೆ ತಂಡಗಳ ಆಟಗಾರರ ಪಟ್ಟಿ ಸಲ್ಲಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಗಸ್ಟ್ 29ರ ಗಡುವು ನಿಗದಿಪಡಿಸಿದೆ. ಇದರರ್ಥ ಎಲ್ಲಾ ಭಾಗವಹಿಸುವ ತಂಡಗಳು ಬೃಹತ್‌ ಈವೆಂಟ್‌ಗಾಗಿ ತಮ್ಮ ತಂಡವನ್ನು ಅಂತಿಮಗೊಳಿಸಲು ಕೇವಲ 2 ತಿಂಗಳುಗಳ ಅವಧಿ ಹೊಂದಿವೆ. ICC ಡ್ರಾಫ್ಟ್ ವೇಳಾಪಟ್ಟಿಯ ಪ್ರಕಾರ, ಪಂದ್ಯಾವಳಿಯು ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ ಮತ್ತು ಆದ್ದರಿಂದ … Continued