ಅಜ್ಜಿಗೆ ಮೊಮ್ಮಗು ಜೊತೆ ವಿಶೇಷ ಬಾಂಧ್ಯವಿದ್ದರೂ ಪೋಷಕರಿಂದ ಬೇರೆ ಮಾಡುವಂತಿಲ್ಲ: ಮುಂಬೈ ಹೈಕೋರ್ಟ್
ಮುಂಬೈ: ಅಜ್ಜಿ ಮತ್ತು ಮೊಮ್ಮಗುವಿನ ನಡುವೆ ವಿಶೇಷ ಬಾಂಧವ್ಯವಿದೆಯಾದರೂ, ಮಗು ಮತ್ತು ಆತನ ಜೈವಿಕ ಪೋಷಕರ ನಡುವಿನ ಸಹಜ ಬಾಂಧವ್ಯವನ್ನು ಬೇರೆ ಮಾಡಲು ಸಾಧ್ಯವಿಲ್ಲ ಎಂದು ನಾಶಿಕ್ ನಿವಾಸಿಗೆ ಮುಂಬೈ ಹೈಕೋರ್ಟ್ ಬುಧವಾರ ತಿಳಿಸಿದೆ. ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಪೀಠ ಬುಧವಾರ ನಾಶಿಕ್ ನಿವಾಸಿಗೆ ತನ್ನ 12 ವರ್ಷದ ಮೊಮ್ಮಗನನ್ನು ಅವರ ಪೋಷಕರಿಗೆ ಹಸ್ತಾಂತರಿಸಲು … Continued