ಇಂಡಿಯನ್ ಆಯಿಲ್ ಹೊಸ ಎಲ್‌ಪಿಜಿ ಸಂಪರ್ಕಗಳಿಗಾಗಿ ಜಸ್ಟ್ ‘ಮಿಸ್ಡ್ ಕಾಲ್’ ಸೌಲಭ್ಯ..!
ಮುಂಬೈ: ಡಿಜಿಟಲ್ ಇಂಡಿಯಾ ಕುರಿತ ಪ್ರಧಾನಮಂತ್ರಿಗಳ ದೃಷ್ಟಿಕೋನ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಸೌಲಭ್ಯ ಸುಧಾರಿಸುವ ನಿರಂತರ ಪ್ರಯತ್ನದ ಅಂಗವಾಗಿ ಹೊಸ ಅನಿಲ ಸಂಪರ್ಕ ಪಡೆಯಲು ಮಿಸ್ಡ್ ಕಾಲ್ ಸೌಲಭ್ಯವನ್ನು ಇಂಡಿಯನ್ ಆಯಿಲ್ ಎಲ್ಲ ದೇಶೀಯ ಗ್ರಾಹಕರಿಗೆ ವಿಸ್ತರಿಸಿದೆ. ಈಗ ದೇಶಾದ್ಯಂತದ ಸಂಭಾವ್ಯ ಗ್ರಾಹಕರು, 8454955555ಗೆ ಮಿಸ್ಡ್ ಕಾಲ್ ನೀಡಿ ಹೊಸ ಸಂಪರ್ಕವನ್ನು ಪಡೆಯಬಹುದಾಗಿದೆ. ಪ್ರಸ್ತುತ, ತನ್ನ … Continued