ಇಂದು ಬೆಂಗಳೂರಿನಲ್ಲಿ ದೇಶದ ಮೊದಲ 3D ಅಂಚೆ ಕಚೇರಿ ಉದ್ಘಾಟನೆ
ಬೆಂಗಳೂರು: ನಗರದಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಶುಕ್ರವಾರ (ಆಗಸ್ಟ್ 18) ಉದ್ಘಾಟಿಸಲಿದ್ದಾರೆ. ‘ಕೇಂಬ್ರಿಡ್ಜ್ ಲೇಔಟ್ ಪಿಒ’ ಎಂದು ಹೆಸರಿಸಡಿಲಾದ ಈ ಕಚೇರಿಯನ್ನು ಅವರು ಬೆಳಗ್ಗೆ ಉದ್ಘಾಟಿಸಲಿದ್ದಾರೆ. ಕೇವಲ 44 ದಿನಗಳಲ್ಲಿ ಈ 3ಡಿ ತಂತ್ರಜ್ಞಾನದ ಮೊದಲ ಅಂಚೆ ಕಚೇರಿಯನ್ನು ನಿರ್ಮಿಸಲಾಗಿದೆ. L&T ನಿರ್ಮಿಸುತ್ತಿರುವ ಕಟ್ಟಡವು … Continued