ಮಹಾರಾಷ್ಟ್ರದ ರಾಜಕೀಯ ಹೈಡ್ರಾಮಾದಲ್ಲಿ ಎನ್ಸಿಪಿಯಿಂದ ಎನ್ಡಿಎಗೆ ಜಿಗಿದ ಅಜಿತ ಪವಾರ್ : ಜಿತೇಂದ್ರ ಅವ್ಹಾದ ವಿಧಾನಸಭೆ ನೂತನ ವಿಪಕ್ಷ ನಾಯಕ
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಎನ್ಸಿಪಿ ನಾಯಕ ಹಾಗೂ ಶರದ ಪವಾರ್ ಅವರ ಅಣ್ಣನ ಮಗ ಅಜಿತ ಪವಾರ್ ಅವರು ಶಿವಸೇನೆಯ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಬಿಜೆಪಿಯ ಡಿಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದ ಎನ್ಡಿಎ ಸರ್ಕಾರ ಸೇರಿದ ಬೆನ್ನಲ್ಲೇ ಅವರ ಬದಲಿಗೆ ಜಿತೇಂದ್ರ ಅವ್ಹಾದ್ ಅವರನ್ನು ವಿರೋಧ ಪಕ್ಷದ ನಾಯಕ ಮತ್ತು … Continued