ಕಾಂಚನಾ ಸಿನೆಮಾ ಖ್ಯಾತಿಯ ರಷ್ಯಾ ನಟಿ ಗೋವಾದಲ್ಲಿ ನಿಗೂಢ ಸಾವು

ಪಣಜಿ: ಕೆಲವು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದ ರಷ್ಯಾ ನಟಿ ಮತ್ತು ರೂಪದರ್ಶಿ ಅಲೆಗ್ಸಾಂಡ್ರಾ ಜವಿ ಗೋವಾದಲ್ಲಿ ನಿಗೂಢ ಸಾವಿಗೀಡಾಗಿದ್ದಾರೆ. ಉತ್ತರ ಗೋವಾದ ಸೋಯಿಲಿಮ್ ಗ್ರಾಮದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ 24 ವರ್ಷದ ನಟಿಯ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೂಮಿನಲ್ಲಿದ್ದ ಆಕೆಯ ಬಾಯ್ ಫ್ರೆಂಡ್ ಮತ್ತು ಚೆನ್ನೈನ … Continued