ವೀಡಿಯೊ…| ಮದುವೆ ಬಳಿಕ ಮೊದಲ ಬಾರಿ ಮನೆಗೆ ಬಂದ ಅಳಿಯನಿಗೆ 100 ಬಗೆಯ ಖಾದ್ಯ ತಯಾರಿಸಿ, ಉಣಬಡಿಸಿದ ಅತ್ತೆ…!
ಮದುವೆ ಬಳಿಕ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ ಅತ್ತೆ-ಮಾವಂದಿರು ವಿಶೇಷ ಆದರಾಥಿತ್ಯ ಮಾಡುವುದು ಸಾಮಾನ್ಯ ಸಂಗತಿ. ಆದರೆ, ಆಂಧ್ರದ ಗೋದಾವರಿ ಜಿಲ್ಲೆಯಲ್ಲಿ ಮದುವೆಯಾದ ನಂತರ ಮೊದಲ ಆಷಾಢ ಮಾಸಕ್ಕೆ ತನ್ನ ಮಾವನ ಮನೆಗೆ ಬಂದ ಅಳಿಯ(ಮಗಳ ಗಂಡ)ನಿಗೆ 100 ಖಾದ್ಯಗಳನ್ನು ಉಣ ಬಡಿಸಿ ಸ್ವಾಗತ ಮಾಡಲಾಗಿದೆ…! ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಿವಾಹವಾಗಿದ್ದ ದಂಪತಿ ಕಾಕಿನಾಡದಲ್ಲಿರುವ … Continued