ತಿಂಗಳೊಳಗೆ ಆದಿ ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆ ಕೇದಾರನಾಥ ಚಾರ್ ಧಾಮ್ ದೇಗುಲದಲ್ಲಿ ಸ್ಥಾಪನೆ

12 ಅಡಿ ಎತ್ತರ ಮತ್ತು 35 ಟನ್ ತೂಕದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೇದಾರನಾಥ ಚಾರ್ ಧಾಮ್ ದೇಗುಲದಲ್ಲಿ ಒಂದು ತಿಂಗಳೊಳಗೆ ಸ್ಥಾಪಿಸಲಾಗುವುದು. ಇದು ಜೂನ್ 25 ರಂದು ಚಮೋಲಿ ಜಿಲ್ಲೆಯ ಗೌಚರ್ ಪ್ರದೇಶವನ್ನು ತಲುಪಲಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್, ‘ನಮ್ಮ ರಾಜ್ಯದ ಗುರು ಆದಿ ಶಂಕರಾಚಾರ್ಯರ … Continued