ಕೇರಳದ ಭರತನಾಟ್ಯ ಕಲಾವಿದೆ ಹಿಂದೂ ಅಲ್ಲದ ಕಾರಣ ದೇವಸ್ಥಾನದಲ್ಲಿ ಪ್ರದರ್ಶನ ನೀಡಲು ನಿರ್ಬಂಧ..!
ಕೇರಳದ ಜನಪ್ರಿಯ ಭರತನಾಟ್ಯ ಕಲಾವಿದೆ ಮಾನ್ಸಿಯಾ ವಿ.ಪಿ., ಕಲಾ ಪ್ರಕಾರವನ್ನು ಕಲಿಯಲು ಮತ್ತು ಪ್ರದರ್ಶಿಸಲು ಮುಸ್ಲಿಂ ಧರ್ಮಗುರುಗಳಿಂದ ಬಹಿಷ್ಕಾರವನ್ನು ಎದುರಿಸಿದ ನಂತರ ಈಗ ತ್ರಿಶೂರ್ ಜಿಲ್ಲೆಯ ದೇವಾಲಯದ ಆಡಳಿತದಿಂದ ಮತ್ತೊಂದು ಬಹಿಷ್ಕಾರವನ್ನು ಎದುರಿಸಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ, ಭರತನಾಟ್ಯದಲ್ಲಿ ಪಿಎಚ್‌ಡಿ ಸಂಶೋಧನಾ ವಿದ್ವಾಂಸರಾದ ಮಾನ್ಸಿಯಾ ಅವರು ತ್ರಿಶೂರ್‌ನ ಕೂಡಲ್ಮಾಣಿಕ್ಯಂ ದೇವಸ್ಥಾನವು ತಾವು ಹಿಂದು ಅಲ್ಲ ಎಂಬ ಕಾರಣಕ್ಕೆ … Continued