ಕೇರಳ ಹೈಕೋರ್ಟಿನಲ್ಲಿ ಲೋಕಾಯುಕ್ತ ವರದಿ ಪ್ರಶ್ನಿಸಿದ ಸಚಿವ ಜಲೀಲ್‌

ಲೋಕಾಯುಕ್ತ ವರದಿ ಪ್ರಶ್ನಿಸಿ ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಸೋಮವಾರ ಕೇರಳ ಹೈಕೋರ್ಟ್‌ಗೆ ಹೋಗಿದ್ದಾರೆ. ಕಳೆದ ವಾರ ಮುಖ್ಯಮಂತ್ರಿಗೆ ಸಲ್ಲಿಸಿದ ವರದಿಯಲ್ಲಿ ಲೋಕಾಯುಕ್ತವು ಸಚಿವ ಜಲೀಲ್ ಅವರನ್ನು ಸಚಿವರಾಗಿ ಮುಂದುವರಿಸಬಾರದು ಎಂದು ಹೇಳಿತ್ತು.. ಯಾವುದೇ ಪ್ರಾಥಮಿಕ ವಿಚಾರಣೆ ಅಥವಾ ನಿಯಮಿತ ತನಿಖೆ ನಡೆಸದೆ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಜಲೀಲ್ ಹೈಕೋರ್ಟಿಗೆ ಸಲ್ಲಿಸಿದ ತಮ್ಮ ಮನವಿಯಲ್ಲಿ … Continued

ಕೇರಳದ ವಿದ್ಯಾರ್ಥಿನಿ ಜೆಸ್ನಾ ನಾಪತ್ತೆ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

20 ವರ್ಷದ ಬಿ.ಕಾಂ ವಿದ್ಯಾರ್ಥಿನಿ ಜೆಸ್ನಾ ಮಾರಿಯಾ ಜೇಮ್ಸ್ ಕೇರಳದಿಂದ ನಾಪತ್ತೆಯಾದ ಮೂರು ವರ್ಷಗಳ ನಂತರ, ಆಕೆಯ ನಾಪತ್ತೆಯ ಬಗ್ಗೆ ಕೇರಳ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. ಜೆಸ್ನಾ, ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿ ಮಾರ್ಚ್ 22, 2018 ರಂದು ಪಥನಮತ್ತಟ್ಟ ಜಿಲ್ಲೆಯ ಎರುಮೆಲಿ ಬಳಿಯ ವೆಚೂಚಿರಾದಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಕಣ್ಮರೆಯಾದ ಬಗ್ಗೆ ತನಿಖೆ … Continued