ಆತ್ಮನಿರ್ಭರ ಭಾರತ..ಕೇರಳದಲ್ಲಿ ಒಬ್ಬನೇ ಆಳವಾದ ಬಾವಿಯನ್ನೂ ಅಗೆಯುತ್ತಾನೆ, ಮಣ್ಣನ್ನೂ ಮೇಲೆತ್ತುತ್ತಾನೆ..! ವಿಡಿಯೊದಲ್ಲಿ ನೋಡಿ
ಮಾನವ ಅದಮ್ಯ ಮನೋಭಾವಕ್ಕೆ ಬಂದಾಗ, ಏನೆಲ್ಲ ಸಾಧಿಸುತ್ತಾನೆ. ಇವರು ದೊಡ್ಡ ವ್ಯಕ್ತಿಗಳಲ್ಲ, ಆದರೆ ತಮ್ಮ ದೃಢ ನಿಶ್ಚಯದಿಂದ ಸಾನಮಾನ್ಯರಾಗಿದ್ದುಕೊಂಡೇ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಾರೆ. ಅಂತಹ ಒಬ್ಬ ವ್ಯಕ್ತಿ ಕೇರಳದವನಾಗಿದ್ದು, ಸ್ವತಃ ಬಾವಿಯನ್ನು ಅಗೆಯಲು ನಿರ್ಧರಿಸಿದ ಮತ್ತು ಏಕಾಂಗಿಯಾಗಿ ಅದನ್ನು ಮಾಡಿ ತೋರಿಸಿದ್ದಾನೆ. ಈ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಜನಪ್ರಿಯಗೊಳಿಸಿರುವ … Continued