ಅಬುಧಾಬಿಯಲ್ಲಿ 44.75 ಕೋಟಿ ರೂ.ಗಳ ಲಾಟರಿ ಗೆದ್ದ ಕೇರಳದ ಮಹಿಳೆ..!
ಅಭುದಾಬಿ: ವರದಿಗಳ ಪ್ರಕಾರ ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯ ವಲಸಿಗ ಮಹಿಳೆಯೊಬ್ಬರು ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ 44.75 ಕೋಟಿ ರೂ. ಗಳನ್ನು.ಗೆದ್ದಿದ್ದಾರೆ. ಕೇರಳದ ತ್ರಿಶೂರ್‌ನವರಾದ ಲೀನಾ ಜಲಾಲ್ ಅವರು ಬಿಗ್ ಟಿಕೆಟ್ ಅಬುಧಾಬಿ ವೀಕ್ಲಿ ಡ್ರಾದಲ್ಲಿ 22 ಮಿಲಿಯನ್ ದಿರ್ಹಂ ಅಂದರೆ 44.75 ಕೋಟಿ ರೂ.ಗಳನ್ನು ಗೆದ್ದಿದ್ದಾರೆ. ಫೆಬ್ರವರಿ 3ರಂದು ನಡೆದ ಡ್ರಾದಲ್ಲಿ, ಜಲಾಲ್ ಅವರ … Continued