ಕೊಡಗಿನ ಗಡಿಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ, ಈವರೆಗೆ 7 ಬಾರಿ ಭೂಕಂಪನ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಮಿ ನಡುಗಿದೆ. ಏಳನೇ ಬಾರಿ ಕೊಡಗಿನ ಕೆಲಭಾಗದಲ್ಲಿ ಜನರಿಗೆ ಭೂಮಿ ಕಂಪನದ ಅನುಭವವಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇಂದು, ಶನಿವಾರ ಮಧ್ಯಾಹ್ನ 1:15ರ ಸುಮಾರಿಗೆ ಭಾರಿ ಶಬ್ದದೊಂದಿಗೆ 3-4 ಸೆಕೆಂಡ್‌ಗಳ ಕಾಲ ಜಿಲ್ಲೆಯ ಚೆಂಬು, ಪೆರಾಜೆ ಹಾಗೂ ಕರಿಕೆ ಸೇರಿದಂತೆ ಕೆಲವಡೆ ಭೂಮಿ ಕಂಪಿಸಿರುವ ಅನುಭವಾಗಿದೆ. ಈ ಮಧ್ಯೆ ಕೊಡಗಿನ ಹಾರಂಗಿ … Continued