ಖ್ಯಾತ ಹಿನ್ನೆಲೆ-ಗಜಲ್ ಗಾಯಕ ಭೂಪಿಂದರ್ ಸಿಂಗ್ ನಿಧನ
ಮುಂಬೈ: ಹಿರಿಯ ಬಾಲಿವುಡ್ ಹಿನ್ನೆಲೆ ಗಾಯಕ ಹಾಗೂ ಖ್ಯಾತ ಗಜಲ್ ಗಾಯಕ ಭೂಪಿಂದರ್ ಸಿಂಗ್ (82 ವರ್ಷ ) ಸೋಮವಾರ ಸಂಜೆ ಮುಂಬೈನಲ್ಲಿ ನಿಧನರಾದರು ಎಂದು ಅವರ ಪತ್ನಿ ಮತ್ತು ಗಾಯಕಿ ಮಿತಾಲಿ ಸಿಂಗ್ ಹೇಳಿದ್ದಾರೆ. ಅವರು ಕೆಲವು ಸಮಯದಿಂದ ಮೂತ್ರದ ಸಮಸ್ಯೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು” ಎಂದು ಪತ್ನಿ ಮಿತಾಲಿ ತಿಳಿಸಿದ್ದಾರೆ. … Continued