ಎಲ್‌ಐಸಿ ಷೇರು ಖರೀದಿಗೆ ಮೇ 4 ರಿಂದ ಸಾರ್ವಜನಿಕರಿಗೆ ಅವಕಾಶ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೇ 4 ರಿಂದ ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೂಲಕ ಗ್ರಾಹಕರಿಗೆ ಎಲ್‌ಐಸಿ ಷೇರು ಖರೀದಿಗೆ ಕೇಂದ್ರವು ಅಧಿಕೃತವಾಗಿ ಅವಕಾಶ ನೀಡಿದಂತಾಗಿದೆ. ಪ್ರತಿ ಷೇರುಗಳ ಬೆಲೆ 902 ರೂ.ನಿಂದ 949 ರೂ.ಗಳ ವರೆಗೆ ನಿಗದಿ ಮಾಡಲಾಗಿದ್ದು, ಐಪಿಒ ಬಿಡುಗಡೆಯಾದ ಒಂದು ವಾರದ ಬಳಿಕ … Continued