ಸೆಪ್ಟೆಂಬರಿನಲ್ಲಿ ಭಾರತದಲ್ಲಿ ಒಂದೇ ಡೋಸ್ ಕೋವಿಡ್-19 ಸ್ಪುಟ್ನಿಕ್ ಲೈಟ್ ಲಸಿಕೆ ಲಭ್ಯತೆ ನಿರೀಕ್ಷೆ
ನವದೆಹಲಿ : ಕೋವಿಡ್-19 ವಿರುದ್ಧ ಭಾರತದ ಲಸಿಕೆ ಅಭಿಯಾನವು ಸೆಪ್ಟೆಂಬರ್ ನಲ್ಲಿ ಮತ್ತಷ್ಟು ಬಲ ಪಡೆಯಲಿದೆ. ಯಾಕೆಂದರೆ ಸೆಪ್ಟೆಂಬರ್ ನಲ್ಲಿ ಸ್ಥಳೀಯವಾಗಿ ಓಂದೇ ಡೋಸ್ ಕೋವಿಡ್ ಲಸಿಕೆ ಸ್ಪುಟ್ನಿಕ್ ಲೈಟ್ ಉತ್ಪಾದನೆ ಪ್ರಾರಂಭವಾಗಲಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದೇಶದ ಔಷಧ ನಿಯಂತ್ರಕ ಡಿಜಿಸಿಐನಿಂದ ತುರ್ತು ಬಳಕೆಯ ದೃಢೀಕರಣವನ್ನು ಕೋರಿ ಪನೇಸಿಯಾ ಬಯೋಟೆಕ್ ಅರ್ಜಿಯನ್ನು … Continued