ನಿಲ್ದಾಣದಲ್ಲಿ ರೈಲ್ವೇ ಅಧಿಕಾರಿ ಮೇಲೆ ಬಿದ್ದ ವಿದ್ಯುತ್‌ ತಂತಿ, ಅಧಿಕಾರಿಗೆ ವಿದ್ಯುತ್‌ ಶಾಕ್‌ನಿಂದ ಗಾಯ, ಆಸ್ಪತ್ರೆಗೆ ದಾಖಲು | ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಶ್ಚಿಮ ಬಂಗಾಳದ ಖರಗ್‌ಪುರ ರೈಲು ನಿಲ್ದಾಣದಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ವಿದ್ಯುತ್ ತಂತಿ ಮೈಮೇಲೆ ಬಿದ್ದು ರೈಲ್ವೇ ಅಧಿಕಾರಿಯೊಬ್ಬರು ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲೆಗೆ ಒಳಗಾಗಿದ್ದಾರೆ. ಪ್ರಯಾಣಿಕ ಟಿಕೆಟ್ ಪರೀಕ್ಷಕ (ಟಿಟಿಇ) ಅಧಿಕಾರಿಯೊಬ್ಬರು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದಾಗ ಅವರ ತಲೆಯ ಮೇಲೆ ಹೈ-ವೋಲ್ಟೇಜ್ ತಂತಿಯೊಂದು ತುಂಡಾಗಿ ಬಿದ್ದ ನಂತರ ಅವರು ಗಾಯಗೊಂಡರು. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಜನ್ … Continued