ಮಧ್ಯಪ್ರದೇಶದ ವ್ಯಕ್ತಿಯೊಬ್ಬರಿಗೆ ಬಂತು ₹ 3,419 ಕೋಟಿ ವಿದ್ಯುತ್ ಬಿಲ್.. ನೋಡಿ ಹೌಹಾರಿ ಆಸ್ಪತ್ರೆಗೆ ದಾಖಲು
ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಪ್ರಿಯಾಂಕಾ ಗುಪ್ತಾ ಅವರು ₹ 3,419 ಕೋಟಿಯಷ್ಟು ವಿದ್ಯುತ್ ಬಿಲ್ ಪಡೆದಿದ್ದು, ಬಿಲ್ ನೋಡಿ ಒತ್ತಡಕ್ಕೆ ಒಳಗಾಗಿ ಅವರ ಮಾವ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಪ್ರಿಯಾಂಕಾ ಗುಪ್ತಾ ಅವರ ಪತಿ ಸಂಜೀವ್ ಕಂಕಣೆ ಅವರು ಜುಲೈ ತಿಂಗಳ ಮನೆಯ ಬಳಕೆಗಾಗಿ ವಿದ್ಯುತ್ ಬಿಲ್‌ನಲ್ಲಿನ ಇಷ್ಟು ದೊಡ್ಡ ಅಂಕಿಅಂಶವನ್ನು ನೋಡಿದ ನಂತರ … Continued