ಅಕ್ಷರಲೋಕದ ನಂದಾದೀಪ ಮಹಾಂತಪ್ಪ ನಂದೂರ ಅಭಿನಂದನ ಗ್ರಂಥ ಏ.4ರಂದು ಲೋಕಾರ್ಪಣೆ
(೪-೦೪-೨೦೨೫) ಕೇಶ್ವಾಪುರ ರೈಲ್ವೆ ಅಧಿಕಾರಗಳ ಕ್ಲಬ್‌ನಲ್ಲಿ ಮಹಾಂತಪ್ಪ ನಂದೂರ ಅವರ “ನಂದ ದುರಿತ ಜ್ಯೋತಿ”ಅಭಿನಂದನ ಗ್ರಂಥ ಲೋಕಾರ್ಪಣೆಯಾಗುತ್ತಿದ್ದು, ಈ ನಿಮಿತ್ತ ಲೇಖನ) ವೃತ್ತಿ ರೈಲ್ವೆ ಇಲಾಖೆ, ಪ್ರವೃತ್ತಿ ಕಥೆ, ಕವನ, ನಾಟಕ ಮುಂತಾದ ಸಾಹಿತ್ಯಾಸಕ್ತಿಯ ಚಟುವಟಿಕೆಗಳು…ಇದು ಖ್ಯಾತ ಕವಿ ಮಹಾಂತಪ್ಪ ನಂದೂರ ಅವರ ವ್ಯಕ್ತಿತ್ವವನ್ನು ಬಣ್ಣಿಸಬಹುದಾದ ಒಂದು ವಾಕ್ಯದ ನಿರೂಪಣೆ. ಮೂಲತಃ ಕಲಬುರಗಿಯವರಾದ ಇವರು ಉದ್ಯೋಗಕ್ಕಾಗಿ … Continued