ಹುಬ್ಬಳ್ಳಿಗೆ ಬರಲಿವೆ ಮಲೇಶಿಯಾ ಸೈಕಲ್‌ಗಳು
ಸ್ಮಾರ್ಟ್ ಸಿಟಿ ಯೋಜನೆಯಡಿ ಬೈಸಿಕಲ್ ಪೂರೈಸಲು ಚೀನಾ ಕಂಪನಿಯೊಂದಿಗಿನ ಟೆಂಡರ್ ರದ್ದುಗೊಂಡ ಹಿನ್ನೆಲೆಯಲ್ಲಿ ಮಲೇಶಿಯಾ ಸೈಕಲ್‌ಗಳು ಹುಬ್ಬಳ್ಳಿಗೆ ಬರಲಿವೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ 340 ಸೈಕಲ್‌ಗಳು ಕೌಲಾಲಂಪುರದಿಂದ ಹಡಗು ಏರಿದ್ದು, ಮುಂದಿನ ತಿಂಗಳ ಆರಂಭದಲ್ಲಿ ಹುಬ್ಬಳ್ಳಿ ರಸ್ತೆಯಲ್ಲಿ ಮಲೇಶಿಯಾ ಸೈಕಲ್‌ಗಳು ಸಂಚರಿಸಲಿವೆ. ಪರಿಸರ ಸ್ನೇಹಿ ಸಾರಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಸೈಕಲ್ … Continued