ಬಾತ್‌ರೂಮಿನಲ್ಲಿ ವಿಷಕಾರಿ ಬೃಹತ್ ಕಾಳಿಂಗ ಸರ್ಪಕ್ಕೆ ‘ಸ್ನಾನ’ ಮಾಡಿಸುತ್ತಿರುವ ವ್ಯಕ್ತಿಯ ವೀಡಿಯೊ ವೈರಲ್ : ಬೆಚ್ಚಿಬಿದ್ದ ಇಂಟರ್ನೆಟ್ | ವೀಕ್ಷಿಸಿ
ಇಂಟರ್ನೆಟ್‌ನಲ್ಲಿ ಬೆಚ್ಚಿಬೀಳುವ ವೀಡಿಯೊವೊಂದು ವೈರಲ್ ಆಗಿದ್ದು, ಅತ್ಯಂತ ವಿಷಕಾರಿ ಬೃಹತ್ ಕಾಳಿಂಗ ಸರ್ಪಕ್ಕೆ ವ್ಯಕ್ತಿಯೊಬ್ಬ ಸ್ನಾನ’ ಮಾಡಿಸುತ್ತಿರುವ ವಿಸ್ಮಯಕಾರಿ ದೃಶ್ಯದ ವೀಡಿಯೊ ಈಗ ಭಾರೀ ಸುದ್ದು ಮಾಡುತ್ತಿದೆ. ದಿನಾಂಕವಿಲ್ಲದ ಈ ಕ್ಲಿಪ್‌ನಲ್ಲಿ ವ್ಯಕ್ತಿಯು ತನ್ನ ಬಾತ್‌ರೂಮಿಲ್ಲಿ ಕಾಳಿಂಗ ಸರ್ಪವನ್ನು ಯಾವುದೇ ಭಯ ಅಥವಾ ಅಂಜಿಕೆಯಿಲ್ಲದೆ ಹಾವಿನ ಮೈ ತೊಳೆದು ಸ್ನಾನ ಮಾಡಿಸುವುದನ್ನು ತೋರಿಸುತ್ತದೆ. ಈ ವಿಡಿಯೋವನ್ನು … Continued