ಮಂಗಳೂರು: ರೈಲಿನ ಮುಂದೆ ಕೆಂಪು ಬಟ್ಟೆ ಹಿಡಿದು ಸಂಭಾವ್ಯ ರೈಲು ಅವಘಾತ ತಪ್ಪಿಸಿದ ವೃದ್ಧ ಮಹಿಳೆ..

ಮಂಗಳೂರು: ರೈಲು ಹಳಿ ಮೇಲೆ ಮರ ಬಿದ್ದಿರುವುದನ್ನು ಗಮನಿಸಿದ ವೃದ್ಧ ಮಹಿಳೆಯೊಬ್ಬರು ರೈಲು ಮುಂದೆ ಕೆಂಪುಬಟ್ಟೆ ಪ್ರದರ್ಶಿಸಿ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುವ ಸ್ತುತ್ಯಾರ್ಹ ಘಟನೆ ಪಡೀಲು -ಜೋಕಟ್ಟೆ ಮಧ್ಯೆಯ ಪಚ್ಚನಾಡಿ ಸಮೀಪದ ಮಂದಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಚಂದ್ರಾವತಿ (70) ಎಂಬವರೇ ಸಂಭಾವ್ಯ ರೈಲು ಅನಾಹುತ ತಪ್ಪಿಸಿ ಹಲವಾರು ಪ್ರಯಾಣಿಕರಿಗೆ ಆಗಬಹುದಾಗಿದ್ದ ಸಂಭವನೀಯ ಅಪಾಯ … Continued