ಕಾರವಾರದ ಬೀಚಿನಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾದ ಅಪರೂಪದ ‘ಗಿಡುಗ ಆಮೆ’ (ಹಾಕ್ಸ್ ಬಿಲ್) ಕಳೆಬರ
ಕಾರವಾರ: ಸಮುದ್ರ ಆಮೆಗಳಲ್ಲಿ ಅತೀ ಚಿಕ್ಕ ಆಮೆಗಳ ಪ್ರಬೇಧ ಎಂದುಹೇಳಲಾಗುವ ಹಾಕ್ಸ್ ಬಿಲ್ ಜಾತಿಯ ,ಸ್ಥಳೀಯ ಭಾಷೆಯಲ್ಲಿ “ಗಿಡುಗ ಆಮೆ” ಎಂದು ಕರೆಯಲ್ಪಡುವ ಅಪರೂಪದ ಆಮೆ ಕಳೆಬರಹ ಪಶ್ಚಿಮ ಕರಾವಳಿಯಲ್ಲಿ ಮೊದಲಬಾರಿ ಕಾರವಾರದ ತಿಳುಮಾತಿ ಬೀಚ್ ಬಳಿ ಪತ್ತೆಯಾಗಿದೆ. ಕಳೆಬರಹವನ್ನು ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿಯವರು ಪತ್ತೆ ಮಾಡಿದ್ದಾರೆ. ಸಮುದ್ರ ಆಮೆಗಳಲ್ಲೇ ಗಾತ್ರದಲ್ಲಿ ಅತೀ … Continued