ಮದುವೆಯ ಬಗ್ಗೆ ವಿವರಿಸಲು ಕೇಳಿದ್ದ ಪ್ರಶ್ನೆಗೆ ಅದ್ಭುತ ಉತ್ತರ ಬರೆದ ವಿದ್ಯಾರ್ಥಿ: ನಾನ್ಸೆನ್ಸ್ ಎಂದು ಬರೆದು ಶೂನ್ಯ ಅಂಕ ನೀಡಿದ ಮೇಷ್ಟ್ರು, ಓದಿ ಹೊಟ್ಟೆ ಹಿಡಿದು ನಕ್ಕ ಜನ….!
ಮದುವೆಯ ಮೇಲೆ ಹಾಸ್ಯಗಳು ಮತ್ತು ವಿಡಂಬನೆಗಳು ಸಾಮಾನ್ಯ ವಿದ್ಯಮಾನವಾಗಿದ್ದರೂ, ಶಾಲಾ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಮದುವೆ ಬಗ್ಗೆ ಬರೆದ ವ್ಯಾಖ್ಯಾನವು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ತನ್ನ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ‘ಮದುವೆ’ಯನ್ನು ವಿವರಿಸಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಯ ಉತ್ತರ ಪತ್ರಿಕೆಯು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನು ಓದಿದವರು ಬೆಚ್ಚಿ ಬೀಳುವುದು ಮಾತ್ರವಲ್ಲದೆ ಹೊಟ್ಟೆಹಿಡಿದು … Continued