ಐಪಿಎಲ್-2025 ಮೆಗಾ ಹರಾಜಿನಲ್ಲಿ 13 ವರ್ಷದ ಕ್ರಿಕೆಟ್ ಆಟಗಾರ ಅತ್ಯಂತ ಕಿರಿಯ ; ಈತನ ಮೂಲ ಬೆಲೆ…
ನವದೆಹಲಿ: ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಮತ್ತು ಅರ್ಷದೀಪ್ ಸಿಂಗ್ ಅವರು 2 ಕೋಟಿ ರೂ.ಗಳ ಉನ್ನತ ಮೂಲ ಬೆಲೆಯೊಂದಿಗೆ 574 ಆಟಗಾರರ ಪಟ್ಟಿಯಲ್ಲಿ ಇರುವ ಪ್ರಮುಖರಾಗಿದ್ದಾರೆ. 574 ಆಟಗಾರರ ಪಟ್ಟಿಯಲ್ಲಿ ಅತ್ಯಂತ … Continued