ವೀಡಿಯೊ…| ಹಳ್ಳಿಗೆ ಬಂದು ಪಾತ್ರೆಯೊಳಗೆ ತಲೆ ಸಿಲುಕಿಸಿಕೊಂಡು 5 ಗಂಟೆಗಳ ಕಾಲ ಒದ್ದಾಡಿದ ಚಿರತೆ…! ಕೊನೆಗೂ ಬಚಾವಾಯ್ತು
ಧುಲೆ (ಮಹಾರಾಷ್ಟ್ರ) : ಮಹಾರಾಷ್ಟ್ರದ ಧುಲೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಐದು ಗಂಟೆಗಳ ಕಾಲ ಲೋಹದ ಪಾತ್ರೆಯೊಳಗೆ ತಲೆ ಸಿಲುಕಿಸಿಕೊಂಡಿದ್ದ ಗಂಡು ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಚಿರತೆ ಗಂಟೆಗಟ್ಟಲೆ ಹರಸಾಹಸಪಟ್ಟು ಸಂಕಷ್ಟದಿಂದ ಪಾರಾಗಲು ಯತ್ನಿಸಿತು. ಆದರೆ, ಅದಕ್ಕೆ ಪಾರಾಗಲು ಸಾಧ್ಯವಾಗಲಿಲ್ಲ. ಅರಣ್ಯಾಧಿಕಾರಿಗಳು ಆಗಮಿಸಿ ಕಂಗಾಲಾಗಿದ್ದ ಚಿರತೆಯನ್ನು ಶಾಂತಗೊಳಿಸಿ, ನಂತರ ಎಚ್ಚರಿಕೆಯಿಂದ ಲೋಹದ ಪಾತ್ರೆಯನ್ನು ಕಟ್ ಮಾಡಿ ಚಿರತೆಯ … Continued