ಇಂಫಾಲದಲ್ಲಿರುವ ಮಣಿಪುರ ಸಿಎಂ ಕುಟುಂಬದ ಮನೆಯ ಮೇಲೆ ಗುಂಪಿನಿಂದ ದಾಳಿಗೆ ಯತ್ನ

ಇಂಫಾಲ : ಮಣಿಪುರದ ರಾಜಧಾನಿ ಇಂಫಾಲ್‌ನ ಹೊರವಲಯದಲ್ಲಿರುವ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪೂರ್ವಜರ ಖಾಲಿ ಮನೆ ಮೇಲೆ ಗುಂಪೊಂದು ಗುರುವಾರ ರಾತ್ರಿ ದಾಳಿ ನಡೆಸಲು ಯತ್ನಿಸಿದೆ. ಕಣಿವೆಯಲ್ಲಿ ಭದ್ರತೆಯ ನಡುವೆಯೂ ಈ ಘಟನೆ ನಡೆದಿದೆ. ಭದ್ರತಾ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಯಶಸ್ವಿಯಾಗಿ ಹಿಂದಕ್ಕೆ ತಳ್ಳಿದ್ದಾರೆ. ಮಣಿಪುರ ಪೊಲೀಸರು X … Continued