ಕೋವಿಡ್ ಉಲ್ಬಣ: ಪಿಎಂ ಮೋದಿ ಸಭೆ, 3 ರಾಜ್ಯಗಳಿಗೆ ತಂಡ ಕಳುಹಿಸಲು ನಿರ್ಧಾರ

ನವ ದೆಹಲಿ: ದೇಶದ ಪ್ರಸ್ತುತ ಕೋವಿಡ್ -19 ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪರಿಶೀಲಿಸಿದ್ದು, ಹೊಸ ಸೋಂಕುಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡಗಳು ಮಹಾರಾಷ್ಟ್ರ, ಪಂಜಾಬ್ ಮತ್ತು ಛತ್ತೀಸ್‌ಗಡ ರಾಜ್ಯಗಳಿಗೆ ಭೇಟಿ ನೀಡಬೇಕು ಎಂದು ನಿರ್ದೇಶಿಸಿದ್ದಾರೆ. ಕೇಂದ್ರ ತಂಡಗಳು ಆರೋಗ್ಯ ತಜ್ಞರು ಮತ್ತು ವೈದ್ಯರನ್ನು ಒಳಗೊಂಡಿರುತ್ತವೆ ಎಂದು ಸರ್ಕಾರದ ಮೂಲಗಳು … Continued