ದೆಹಲಿ ಮೆಟ್ರೊದಲ್ಲಿ ಮಂಗನ ಸವಾರಿ…! ಯಾರಿಗೂ ಹಾನಿಮಾಡದ ಕೋತಿ..ವಿಡಿಯೋ ವೈರಲ್
ನವದೆಹಲಿ: ದೆಹಲಿ ಮೆಟ್ರೊ ರೈಲಿನ ಬೋಗಿಯೊಳಗೆ ಕೋತಿಯೊಂದು ಶನಿವಾರ ಪ್ರಯಾಣ ಮಾಡಿ ಹೊರಬಂದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ಪ್ರಯಾಣಿಕರ ಪಕ್ಕದ ಸೀಟಿನಲ್ಲಿ ಕುಳಿತುಕೊಂಡ ಕೋತಿ ಮೊದಲು ಗಾಡಿಯೊಳಗೆ ತಿರುಗಾಡುವುದನ್ನು ವಿಡಿಯೋ ತೋರಿಸುತ್ತದೆ. ದೆಹಲಿ ಮೆಟ್ರೊದ ನೀಲಿ ಮಾರ್ಗದ ‘ಯಮುನಾ ಬ್ಯಾಂಕ್ ಸ್ಟೇಷನ್’ ಎಂದು ಪ್ರಯಾಣಿಕರೊಬ್ಬರು ಹೇಳಿದ್ದು ವಿಡಿಯೋದಲ್ಲಿ ಕೇಳುತ್ತದೆ. ನಂತರ … Continued