‘ಪಿಂಕ್ ವಾಟ್ಸಾಪ್’ ಲಿಂಕ್ ಬಗ್ಗೆ ಎಚ್ಚರ..: ಹೊಸ ಫೀಚರ್ ಎಂದು ಕ್ಲಿಕ್ ಮಾಡಿದ್ರೆ ನಿಮ್ಮ ಹಣ, ದಾಖಲೆಗಳೇ ಮಾಯವಾಗಬಹುದು…!
ಸ್ಕ್ಯಾಮರ್‌ಗಳು ಆನ್ಲೈನ್ ವಂಚನೆ, ಮೋಸ ಇತ್ಯಾದಿಗಳಿಗೆ ವಾಟ್ಸಾಪ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ಅಗತ್ಯ. ಈಗ ‘ಪಿಂಕ್ ವಾಟ್ಸಾಪ್’ ಎಂಬುದು ವಂಚನೆ ಪಟ್ಟಿಗೆ ಸೇರ್ಪಡೆಯಾಗಿದೆ. ಇತ್ತೀಚಿಗೆ ವಾಟ್ಸಾಪ್ ಮೂಲಕ ವಂಚಕರು ‘ಪಿಂಕ್ ವಾಟ್ಸಾಪ್’ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಲಿಂಕ್‌ಅನ್ನು ಸ್ವೀಕರಿಸಿ ಎಂಬ ಸಂದೇಶವನ್ನು ಹರಡುತ್ತಿದ್ದಾರೆ. ಜನರನ್ನು ಮೋಸಗೊಳಿಸಲೆಂದೆ ಆನ್ಲೈನ್ ವಂಚಕರು ಪಿಂಕ್ ವಾಟ್ಸಾಪ್ … Continued