ಧಾರವಾಡದಲ್ಲಿ ಕ್ಯಾಂಪಸ್ ಸಂದರ್ಶನ
ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ, ಹುಬ್ಬಳ್ಳಿಯ ನಾಗಶಾಂತಿ ಗ್ರುಪ್ ಆಫ್ ಕಂಪನಿಯವರು ಮೇ 7ರಂದು, ಬೆಳಿಗ್ಗೆ 9 ಗಂಟೆಗೆ ಜೆ.ಎಸ್.ಎಸ್ ಉತ್ಸವ ಸಭಾಭವನದಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ. ಸಿಇಓ, ಸಿಎಫ್ಓ, ಇನ್ಶೂರೆನ್ಸ್ ಹೆಡ್, ಐ.ಟಿ ಅಡ್ಮಿನ್, ಜ್ಯೂನಿಯರ್ ಡಿಜಿಟಲ್ ಮಾರ್ಕೆಟರ್ ಟೆಕ್ನಿಶಿಯನ್ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ … Continued