ಎನ್ ಸಿಪಿಯಲ್ಲಿ ಬಂಡಾಯ : ಬೆಂಗಳೂರಲ್ಲಿ ನಿಗದಿಯಾಗಿದ್ದ ವಿಪಕ್ಷಗಳ ಸಭೆ ಮುಂದಕ್ಕೆ
ನವದೆಹಲಿ: ಬೆಂಗಳೂರಿನಲ್ಲಿ ಜುಲೈ 13 ರಿಂದ 14 ರವರೆಗೆ ನಡೆಯಬೇಕಿದ್ದ ವಿಪಕ್ಷಗಳ ಸಭೆಯನ್ನು ಮುಂದೂಡಲಾಗಿದೆ ಮತ್ತು ಸಂಸತ್ತಿನ ಮುಂಗಾರು ಅಧಿವೇಶನದ ನಂತರ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಜೆಡಿಯು ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ. ಪ್ರತಿಪಕ್ಷಗಳ ಮತ್ತೊಂದು ಸಭೆಯ ಹೊಸ ದಿನಾಂಕದ ನಂತರ ಪ್ರಕಟಿಸಲಾಗುತ್ತದೆ. ಬಿಹಾರ ಮತ್ತು ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ಮತ್ತು ಸಭೆಯ ನಡುವಿನ … Continued