ಐಜ್ವಾಲ್ ಬಾಂಬ್ ದಾಳಿಯಿಂದ ಹಿಡಿದು 1962ರ ನೆಹರೂ ಭಾಷಣದ ವರೆಗೆ…: ಈಶಾನ್ಯದ ಹಿಂದಿನ ಘಟನೆ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅವಿಶ್ವಾಸ ನಿರ್ಣಯದ ಮೇಲಿನ ಉತ್ತರದ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಈಶಾನ್ಯ ರಾಜ್ಯಗಳ ಹಿಂದಿನ ಘಟನೆಗಳ ಉದಾಹರಣೆಗಳನ್ನು ನೀಡಿದ್ದಾರೆ. . ಮಣಿಪುರದಲ್ಲಿನ ಹಿಂಸಾಚಾರದ ಕುರಿತು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಮಂಡಿಸಿದ ಪ್ರಸ್ತಾಪಕ್ಕೆ ಕಾಂಗ್ರೆಸ್ ಅನ್ನು ಮೂಲೆಗೆ ತಳ್ಳಲು ಪ್ರಧಾನಿ ಮೋದಿ ಮಿಜೋರಾಂ ಮತ್ತು ಮಣಿಪುರದ … Continued