ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಈಗ ಪಾವತಿಸಿದ ವಿಷಯಕ್ಕೆ ಲೇಬಲ್ ಸೇರಿಸಬೇಕು: ಹೊಸ ಮಾರ್ಗಸೂಚಿಗಳು
ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಯೂ ಟ್ಯೂಬ್ನಂತಹ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವಿಷಯವನ್ನು ಅಪ್ಲೋಡ್ ಮಾಡುವ ಸಾಮಾಜಿಕ ಮಾಧ್ಯಮ ಪ್ರಭಾವಿ (Social media influencers )ಗಳಿಗೆ ಜಾಹೀರಾತು ಮಾನದಂಡಗಳ ಕೌನ್ಸಿಲ್ (ಎಎಸ್ಸಿಐ) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಒಂದು ಪೋಸ್ಟ್ ಪಾವತಿಸಿದ ಜಾಹೀರಾತುಗಳನ್ನು ಒಳಗೊಂಡಿದೆಯೇ ಎಂದು ಸ್ಪಷ್ಟಪಡಿಸಲು ಪ್ರಭಾವಿಗಳು ಈಗ ಬಹಿರಂಗಪಡಿಸುವ … Continued