ಹಿಜಾಬ್ ನಂತರ, ಹರಿದ ಜೀನ್ಸ್, ಟಿ ಶರ್ಟ್ ನಿಷೇಧಿಸಿದ ಮುಂಬೈ ಕಾಲೇಜು

ಮುಂಬೈ : ಹಿಜಾಬ್ ಅನ್ನು ನಿಷೇಧಿಸಿದ ಕೆಲವು ದಿನಗಳ ನಂತರ, ಮುಂಬೈನ ಕಾಲೇಜೊಂದು ತನ್ನ ಆವರಣದಲ್ಲಿ ಹರಿದ ಜೀನ್ಸ್, ಟೀ ಶರ್ಟ್ ಮತ್ತು “ರಿವಿಲಿಂಗ್ ಡ್ರೆಸ್” ಧರಿಸುವುದನ್ನು ನಿಷೇಧಿಸುವ ಹೊಸ ಡ್ರೆಸ್ ಕೋಡ್ ಜಾರಿಗೆ ತಂದಿದೆ. ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್‌.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಕಾಲೇಜಿನ ಆಡಳಿತವು ಹೊರಡಿಸಿದ ನೋಟಿಸ್‌ನಲ್ಲಿ, ವಿದ್ಯಾರ್ಥಿಗಳು … Continued