ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ 9 ವರ್ಷದ ಹುಲಿ ದಿಢೀರ್ ಸಾವು..!
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ಒಂಭತ್ತು ವರ್ಷದ ಓಲಿವರ್ ಹೆಸರಿನ ಹುಲಿಯೊಂದು ಸೋಮವಾರ ಮಧ್ಯಾಹ್ನ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದೆ ಎಂದು ವರದಿಯಾಗಿದೆ. ಸಧೃಡವಾಗಿ ಆರೋಗ್ಯವಾಗಿದ್ದ ಓಲಿವರ್ ಹುಲಿಯು ಮಧ್ಯಾಹ್ನವರೆಗೂ ಚುರುಕಾಗಿತ್ತು. ಆದರೆ ನಂತರದಲ್ಲಿ ಅದರ ಪಂಜರ ಶುಚಿ ಮಾಡುವ ಸಂದರ್ಭದಲ್ಲಿ ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದೆ, ಅದರ ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರೂ … Continued