“ಇದು ಎರಡೂ ದೇಶಗಳ ಸಂಬಂಧಕ್ಕೆ ಒಳ್ಳೆಯದಲ್ಲ”: ಇಂದಿರಾ ಗಾಂಧಿ ಅಗೌರವಿಸುವ ಕಾರ್ಯಕ್ರಮದ ಬಗ್ಗೆ ಭಾರತದಿಂದ ಕೆನಡಾಕ್ಕೆ ಎಚ್ಚರಿಕೆ
ನವದೆಹಲಿ : ಬ್ರಾಂಪ್ಟನ್‌ನಲ್ಲಿ ನಡೆದ ಪರೇಡ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯನ್ನು ಸಂಭ್ರಮಿಸವ ವೀಡಿಯೊ ಹೊರಬಿದ್ದ ನಂತರ ದ್ವಿಪಕ್ಷೀಯ ಬಾಂಧವ್ಯಕ್ಕೆ ಇದು ಒಳ್ಳೆಯದಲ್ಲ ಎಂದು ಹೇಳುವ ಮೂಲಕ ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳಿಗೆ ಜಾಗ ನೀಡದಂತೆ ಕೆನಡಾಕ್ಕೆ ಭಾರತ ಗುರುವಾರ ಎಚ್ಚರಿಕೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಆದ ನಂತರ ಮಾಧ್ಯಮಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ … Continued