ಎಐಎಡಿಎಂಕೆ ನಿಯಂತ್ರಣಕ್ಕಾಗಿ ದೊಣ್ಣೆ ಹಿಡಿದು ಹೊಡೆದಾಡಿಕೊಂಡ ಒಪಿಎಸ್‌-ಇಪಿಎಸ್‌ ಬೆಂಬಲಿಗರು…!

ಚೆನ್ನೈ: ಮದ್ರಾಸ್ ಹೈಕೋರ್ಟ್ ಸೋಮವಾರ ಎಐಎಡಿಎಂಕೆ ತನ್ನ ನಿರ್ಣಾಯಕ ಜನರಲ್ ಕೌನ್ಸಿಲ್ ಸಭೆಯನ್ನು ಮುಂದುವರಿಸಲು ಗ್ರೀನ್ ಸಿಗ್ನಲ್ ನೀಡುವ ಕೆಲವು ನಿಮಿಷಗಳ ಮೊದಲು, ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಗೊಂದಲ ಉಂಟಾಯಿತು. ಉಭಯ ನಾಯಕತ್ವವನ್ನು ಪಕ್ಷದೊಳಗೆ ಮುಂದುವರಿಸಲು ಬಯಸುತ್ತಿರುವ ಓ ಪನ್ನೀರಸೆಲ್ವಂ ಮತ್ತು ಹಂಗಾಮಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಏರುವ ನಿರೀಕ್ಷೆಯಲ್ಲಿರುವ ಎಡಪ್ಪಾಡಿ ಪಳನಿಸ್ವಾಮಿ … Continued