ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನನ ಐತಿಹಾಸಿಕ ವಿಜಯದ ಚಿತ್ರಕಲೆ 6 ಕೋಟಿ ರೂ.ಗಳಿಗೆ ಮಾರಾಟ
ಲಂಡನ್: 1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಮೈಸೂರು ದೊರೆ ಹೈದರ್ ಅಲಿ ಮತ್ತು ಅವರ ಮಗ ಟಿಪ್ಪು ಸುಲ್ತಾನ್ ಅವರ ಐತಿಹಾಸಿಕ ವಿಜಯವನ್ನು ಚಿತ್ರಿಸುವ ಪೇಂಟಿಂಗ್ ಬುಧವಾರ ಲಂಡನ್‌ನಲ್ಲಿ 6,30,000 ಪೌಂಡ್‌ಗಳಿಗೆ ( 6.28 ಕೋಟಿ ರೂ.ಗಳಿಗೆ) ಹರಾಜಿಗೆ ಒಳಗಾಯಿತು. ಎರಡನೇ ಆಂಗ್ಲೋ-ಮೈಸೂರು ಯುದ್ಧದ ಭಾಗವಾಗಿ ಸೆಪ್ಟೆಂಬರ್ 10, 1780 ರಂದು ನಡೆದ … Continued