ವಾಷಿಂಗ್ಟನ್‌ನಲ್ಲಿ ಫಸ್ಟ್ ಸೋಲಾರ್ ಸಿಇಒ ಜೊತೆ ಪಿಎಂ ಮೋದಿ ಸಭೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಅಮೆರಿಕ ಭೇಟಿಯ ಮೊದಲ ದಿನ ಭಾರತದ ನವೀಕರಿಸಬಹುದಾದ ಇಂಧನ ಲ್ಯಾಂಡ್‌ಸ್ಕೇಪ್ (renewable energy landscape) ಕುರಿತು ಫಸ್ಟ್ ಸೋಲಾರ್ (First Solar) ಸಿಇಒ ಮಾರ್ಕ್ ವಿಡ್ಮಾರ್ ಅವರೊಂದಿಗೆ ಚರ್ಚಿಸಿದರು. ಫಸ್ಟ್ ಸೋಲಾರ್ (First Solar) ಇಂಕ್ ಅಮೆರಿಕ ಬಹುರಾಷ್ಟ್ರೀಯ ನಿಗಮವಾಗಿದ್ದು, ಇದು ಸೌರ ಫಲಕಗಳನ್ನು … Continued