ಮೊದಲ ಇಜಿಪ್ಟ್ ಭೇಟಿಗೆ ಕೈರೋಗೆ ಬಂದಿಳಿದ ಪ್ರಧಾನಿ ಮೋದಿ: ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡ ಈಜಿಪ್ಟ್ ಪ್ರಧಾನಿ
ಕೈರೊ: ಅಮೆರಿಕದ ತಮ್ಮ ಭೇಟಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಪ್ರಧಾನಿ ಮೋದಿ ಅವರು ಈಜಿಪ್ಟ್ಗೆ ತಮ್ಮ ಮೊದಲ ಭೇಟಿಗಾಗಿ ಶನಿವಾರ ಮುಂಜಾನೆ ಕೈರೋ ತಲುಪಿದರು. ಇದೇ ಮೊದಲ ಬಾರಿಗೆ ಎರಡು ದಿನಗಳ ಪ್ರವಾಸಕ್ಕಾಗಿ ಶನಿವಾರ ಇಜಿಪ್ಟಿಗೆ ಬಂದಿಳಿದಿದ್ದು, ರಾಜಧಾನಿ ಕೈರೋಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಅವರು ವಿಮಾನ … Continued