ಬಿಹಾರದಲ್ಲಿ ವಿದ್ಯುತ್ ನಿಲುಗಡೆ ವಿರೋಧಿಸಿ ಪ್ರತಿಭಟನೆ : ಪೊಲೀಸರ ಗೋಲಿಬಾರ್‌ನಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ

ಪಾಟ್ನಾ : ವಿದ್ಯುತ್ ಇಲಾಖೆಯ ವಿರುದ್ಧ ಬಿಹಾರದ ಕತಿಹಾರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಕತಿಹಾರ್‌ನ ಬರ್ಸೋಯಿ ಪಟ್ಟಣದ ಸಮೀಪವಿರುವ ಗ್ರಾಮದ ನಿವಾಸಿಗಳು ಅನಿಯಮಿತ ವಿದ್ಯುತ್ ಪೂರೈಕೆ ಮತ್ತು ಹೆಚ್ಚಿನ ವಿದ್ಯುತ್ ದರಗಳ ವಿರುದ್ಧ ವಿದ್ಯುತ್ ಇಲಾಖೆಯ ಹೊರಗೆ ಜಮಾಯಿಸಿದರು. ಜನಸಮೂಹವು ವಿದ್ಯುತ್ … Continued