ವಿಚಾರಣೆ ವೇಳೆ ತಂಪು ಪಾನೀಯ ಸೇವನೆ: ಪೊಲೀಸ್ ಅಧಿಕಾರಿಗೆ 100 ಕೋಕ್ ಕ್ಯಾನ್‌ಗಳ ʼದಂಡʼ ವಿಧಿಸಿದ ಗುಜರಾತ್ ಹೈಕೋರ್ಟ್
ನ್ಯಾಯಾಲಯದ ವಿಚಾರಣೆಯ ವೇಳೆ ಕೋಕಾ ಕೋಲಾ ಕುಡಿಯುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಗುಜರಾತ್ ಹೈಕೋರ್ಟ್‌ನ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹಾಗೂ ಕೋರ್ಟ್ ಅವರಿಗೆ 100 ಕೋಕ್ ಕ್ಯಾನ್ ದಂಡ ಹಾಕಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ ತಮ್ಮ ಅಸಮಂಜಸ ವರ್ತನೆಯ ಪರಿಣಾಮ 100 ಕೋಕ್ ಕ್ಯಾನ್‌ಗಳನ್ನು ವಕೀಲರ ಸಂಘದ ಪ್ರತಿಯೊಬ್ಬರಿಗೂ ನೀಡುವಂತೆ ಮುಖ್ಯ ನ್ಯಾಯಮೂರ್ತಿ … Continued