ಬಿಜೆಪಿ ೧೦೦ಸ್ಥಾನಗಳಲ್ಲಿ ಗೆದ್ದರೆ ಚುನಾವಣಾ ತಂತ್ರಜ್ಞ ವೃತ್ತಿ ತ್ಯಜಿಸುವೆ: ಪ್ರಶಾಂತ್ ಕಿಶೋರ್
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 100 ಕ್ಕೂ ಹೆಚ್ಚು ಸ್ಥಾನಗಳು ದೊರೆತರೆ ತಮ್ಮ ಚುನಾವಣಾ ತಂತ್ರಜ್ಞ ವೃತ್ತಿಯನ್ನೇ ತ್ಯಜಿಸುವುದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಕಳೆದ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ಬಿಜೆಪಿಯ ಸುತ್ತ ಸಾಕಷ್ಟು ಪ್ರಚೋದನೆಗಳು ಸೃಷ್ಟಿಯಾಗಿದ್ದವು, ಆದರೆ ಈಗ ಸ್ಥಿತಿ ಬದಲಾಗಿದೆ. ಡಿಸೆಂಬರ್‌ನಲ್ಲಿ ಬಿಜೆಪಿ 200 ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿತ್ತು ಎಂದರು. ಬಿಜೆಪಿಗೆ … Continued