ನೀಟ್ ಪರೀಕ್ಷೆಯಲ್ಲಿ ‘ರಿಗ್ಗಿಂಗ್’ ಆರೋಪದಡಿ 8 ಮಂದಿಯನ್ನು ಬಂಧಿಸಿದ ಸಿಬಿಐ
ನವದೆಹಲಿ: ಭಾನುವಾರ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ರಿಗ್ಗಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಎಂಟು ಜನರನ್ನು ಕೇಂದ್ರ ತನಿಖಾ ದಳ (ಸಿಬಿಐ) ಇಂದು, ಸೋಮವಾರ ಬಂಧಿಸಿದೆ. 2022ರ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ NEET UG ಪರೀಕ್ಷೆಯಲ್ಲಿ ನಿಜವಾದ ಅಭ್ಯರ್ಥಿಗಳ ಬದಲಿಗೆ ನಕಲಿ ಅಭ್ಯರ್ಥಿಗಳು ಹಾಜರಾಗಲು ಮತ್ತು ಹೆಚ್ಚಿನ ಮೊತ್ತದ ಹಣದ ಬದಲಿಗೆ ಪರೀಕ್ಷೆಯನ್ನು … Continued